ಕಥಾ ವಿಚಿತ್ರ ಫಸ್ಟ್ ಕಾಪಿ ರೆಡಿ!
Posted date: 07 Thu, Jul 2016 – 09:34:34 AM

ಸ್ಕೆಚ್ ಪೆನ್ಸಿಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹ್ಯಾರಿ-ಕೊರೇನ್ ಕೊರಿಯ ನಿರ್ಮಾಣದ ಕಥಾವಿಚಿತ್ರ ಚಿತ್ರದ ಮೊದಲ ಪ್ರತಿ ಸಿದ್ದಗೊಂಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ    ಅನುಪ್ ಅಂತೋಣಿ ನಿರ್ದೇಶನವಿದೆ. ಛಾಯಾಗ್ರಹಣ - ಅಭಿಲಾಶ್ ಕಲತಿ, ಸಂಗೀತ - ಆಶಿಕ್ ಅರುಣ್, ಸಂಕಲನ - ನಾಗೇಂದ್ರ ಅರಸ್, ಕಲೆ - ಶರಣ್ ಗೌಡ, ನಿರ್ವಹಣ್ - ಸತೀಶ್ ಬ್ರಹ್ಮಾವರ್, ಸಸ್ಪೆಂಸ್ ಥ್ರಿಲ್ಲರ್ ಕಥಾ ವಸ್ತುವುಳ್ಳ, ಈ ಚಿತ್ರಕ್ಕೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ತಾರಾಗಣದಲ್ಲಿ  ಹರ್ಷವರ್ಧನ್, ಅನು, ಹ್ಯಾರಿ, ಮುಂತಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed